old woman
ನಾಮವಾಚಕ

(ಆಡುಮಾತು)

  1. (ಒಬ್ಬನ) ಹೆಂಡತಿ ಯಾ ತಾಯಿ.
  2. ರಗಳೆ ಮನುಷ್ಯ; ರಗಳೆ ರಂಗ; ಮುದುಕಿಯಂತೆ ಗಡಿಬಿಡಿ ಮಾಡುವ, ರಗಳೆ ಮಾಡುವ ಮನುಷ್ಯ.
  3. ಪುಕ್ಕಲ.
ಪದಗುಚ್ಛ

my old woman (ಆಡುಮಾತು) ನನ್ನ ಹೆಂಡತಿ; ನನ್ನಾಕೆ.